Surinder Koli ಕೊಲೆಗಾರನಲ್ಲ ಎಂದಾದರೆ 19 ಮಕ್ಕಳನ್ನು ಕೊಂದ ರಾಕ್ಷಸ ಯಾರು? | Nithari Killings Unsolved Mystery
ಭಾರತವನ್ನೇ ಬೆಚ್ಚಿಬೀಳಿಸಿದ್ದ ಹೌಸ್ ಆಫ್ ಹಾರರ್ : CBI ತನಿಖೆ ಹಳ್ಳ ಹಿಡಿದಿದ್ದು ಎಲ್ಲಿ?
► 19 ಅಸ್ಥಿಪಂಜರಗಳು, 19 ವರ್ಷಗಳ ಕಾನೂನು ಹೋರಾಟ, ಕೊನೆಗೂ ಸಿಗದ ನ್ಯಾಯ !
► ಅಂಗಾಂಗ ದಂಧೆ ಮುಚ್ಚಿಹಾಕಲು ಆಡಿದ ಕರಾಳ ನಾಟಕವೇ ನಿಠಾರಿ ಕೇಸ್?