ಬೆಳಗಾವಿ ಅಧಿವೇಶನದಲ್ಲೇ ಮತಾಂತರ ನಿಷೇಧ ಕಾಯ್ದೆ ರದ್ದತಿ ಮಸೂದೆ ಮಂಡನೆ? | Karnataka Politics
ಬಿ.ಕೆ. ಹರಿಪ್ರಸಾದ್ ಹೇಳಿಕೆ ಬೆನ್ನಲ್ಲೇ ಮತಾಂತರ ನಿಷೇಧ ಕಾಯ್ದೆ ರದ್ದತಿ ಬಗ್ಗೆ ಮತ್ತೆ ಚರ್ಚೆ
► ಪರಿಷತ್‌ನಲ್ಲಿ ಬಹುಮತವಿಲ್ಲ ಎಂಬ ಹಿಂದಿನ ಕಾರಣ ಈಗ ಅನ್ವಯಿಸುವುದಿಲ್ಲವೇ?
► ಮುಸ್ಲಿಮರ 2B ಮೀಸಲಾತಿ ಮರುಸ್ಥಾಪನೆ ಯಾವಾಗ?
►► ವಾರ್ತಾಭಾರತಿ - Explainer by ಧರಣೀಶ್ ಬೂಕನಕೆರೆ