ಮಂಗಳೂರು : ನಗರದ KFC ಮಳಿಗೆಗೆ ಆರೋಗ್ಯ ಅಧಿಕಾರಿಗಳಿಂದ ದಿಢೀರ್ ದಾಳಿ | Mangaluru
Update: 2026-08-16 15:06 IST
ಸುಮಾರು 4 ತಿಂಗಳು ಹಿಂದಿನ ಕೋಳಿ ಮಾಂಸ ಪತ್ತೆ : ಡಾ.ಪ್ರವೀಣ್ ಕುಮಾರ್ ಸಿ.ಎಚ್
► ಆಹಾರ ಸುರಕ್ಷತೆ ಹಾಗೂ ಗುಣಮಟ್ಟದ ಕುರಿತು ಪರಿಶೀಲನೆ ವೇಳೆ ಪತ್ತೆ
► ಪತ್ತೆಯಾದ ಸ್ಯಾಂಪಲ್ ಗಳ ಪರೀಕ್ಷೆಗಾಗಿ ಮೈಸೂರಿನ ಲ್ಯಾಬ್ ಗೆ ರವಾನೆ
► ದ.ಕ ಜಿಲ್ಲಾ ಆಹಾರ ಸುರಕ್ಷತಾ ಅಂಕಿತಾಧಿಕಾರಿ ಡಾ.ಪ್ರವೀಣ್ ಕುಮಾರ್ ಸಿ.ಎಚ್ ಹೇಳಿದ್ದೇನು?