"ಮೈಸೂರು ಪಾಕ್ ಗೂ ಪಾಕಿಸ್ತಾನಕ್ಕೂ ಏನು ಸಂಬಂಧ?" | Mysore Pak | Mysore Shree
Update: 2025-06-14 15:45 IST
"ಅವರಿಗೆ ಶಿಕ್ಷಣ ಕಡಿಮೆ, ಅದಕ್ಕಾಗಿ ಹೆಸರು ಬದಲಿಸಿದ್ದಾರೆ"
► "ನಮ್ಮೂರಿನ ತಿಂಡಿ ಹೆಸರನ್ನು ಬೇರೆ ಊರಿನವರು ಹೇಗೆ ಬದಲಿಸುತ್ತಾರೆ"
► ಮೈಸೂರು ಪಾಕ್ ಗೆ 'ಮೈಸೂರ್ ಶ್ರೀ' ಎಂದು ಮರುನಾಮಕರಣ : ಮೈಸೂರಿನ ಜನರ ಪ್ರತಿಕ್ರಿಯೆ