ಬಡ ರೋಗಿಗಳ ರಕ್ತ ಹೀರುತ್ತಿರುವ 254 ಫಾರ್ಮಾ ಕಂಪನಿಗಳ ಮಹಾ ಲೂಟಿ ಬಯಲು ! | Pharma Scam - Medical Mafia
ಕ್ಯಾನ್ಸರ್ ಔಷಧಿ ಹೆಸರಲ್ಲಿ ಹಾಡಹಗಲೇ ಹಗಲು ದರೋಡೆ
► ಬಿಡದಿ ಫಾರ್ಮ್‌ಹೌಸ್‌ನಲ್ಲಿ ನಡೀತಿತ್ತು ನಕಲಿ ಔಷಧಿ ದಂಧೆ
► ಕರ್ನಾಟಕ ಎಫ್‌ಡಿಎ ಬಿಚ್ಚಿಟ್ಟ ಬೆಚ್ಚಿಬೀಳಿಸೋ ಮೆಡಿಕಲ್ ಮಾಫಿಯಾ
► ಕಣ್ಣು ಮುಚ್ಚಿ ಕುಳಿತಿದೆಯೇ ಕೇಂದ್ರ ಔಷಧ ನಿಯಂತ್ರಣ ಪ್ರಾಧಿಕಾರ?