ರಾಮ ಮಂದಿರದಲ್ಲಿ 7 ಕೋಟಿ ಕಾಣಿಕೆ ಹಣ ಕಳ್ಳತನ: ಮಾಧ್ಯಮಗಳು ಮೌನ ! | Ram Mandir Donation Money Missing
Update: 2026-06-11 17:19 IST
"ಇದು ಸರ್ಕಾರದ ವಿಷಯವಲ್ಲ" ಎಂದು ನುಣುಚಿಕೊಂಡ ಬಿಜೆಪಿ ರಾಜ್ಯಾಧ್ಯಕ್ಷ !
► ಸಿಸಿಟಿವಿ ಕಣ್ಗಾವಲಿನಲ್ಲಿ ಹುಂಡಿ ಹಣ ಎಣಿಸುವಾಗ ಕಳ್ಳತನ ಹೇಗೆ ಸಾಧ್ಯ ?
► ಉನ್ನತ ಮಟ್ಟದ ತನಿಖೆಗೆ ಸರ್ಕಾರ ಹೆದರುತ್ತಿರುವುದೇಕೆ?: ವಿಪಕ್ಷ ವಾಗ್ದಾಳಿ