ಅಧಿಕ ಸಕ್ಕರೆ, ಉಪ್ಪು, ಕೊಬ್ಬಿಗೆ ಪ್ರತ್ಯೇಕ ಎಚ್ಚರಿಕೆ ಲೇಬಲ್ : ಸುಪ್ರೀಂ ಕೋರ್ಟ್ ನಿರ್ದೇಶನ | FSSAI
ಆಹಾರ ಲೇಬಲಿಂಗ್ ನಿಯಮ ಜಾರಿಗೆ FSSAIಗೆ ನಾಲ್ಕು ತಿಂಗಳ ಗಡುವು
► ಭಾರತೀಯ ಗ್ರಾಹಕರಿಗೂ ವಿದೇಶದಷ್ಟೇ ರಕ್ಷಣೆ ಬೇಕು : ಸುಪ್ರೀಂ ಕೋರ್ಟ್
► ಗ್ರಾಹಕರ ಆರೋಗ್ಯ, ಸುರಕ್ಷತೆ ಮತ್ತು ಮಾಹಿತಿ ಪಡೆಯುವ ಹಕ್ಕಿಗೆ ಒತ್ತು