SIR ನೋಟಿಸ್ : ವಿವಿಐಪಿಗಳಿಗೆ ಕೆಲವೇ ಗಂಟೆಗಳಲ್ಲಿ ಕ್ಲಿಯರೆನ್ಸ್ : ಸಾಮಾನ್ಯರಿಗೆ 12 ವರ್ಷ ?
ದಿಲ್ಲಿ ಸಿಎಂಗೆ ತಕ್ಷಣ ಪರಿಹಾರ : 32 ಲಕ್ಷ ಜನರಿಗೆ ಅನ್ಯಾಯವೇಕೆ ?
► ವಿಐಪಿ ಮತಗಳಿಗೆ ಬೆಲೆ, ಸಾಮಾನ್ಯರ ಮತಕ್ಕೆ ಕವಡೆ ಕಾಸಿನ ಕಿಮ್ಮತ್ತಿಲ್ಲವೇ ?
► 13 ಕೋಟಿ ಮತದಾರರ ಹೆಸರು ಡಿಲೀಟ್ ಆಗಿದ್ದು ಹೇಗೆ ?
► ಪ್ರಜಾಪ್ರಭುತ್ವದ ಬುಡಕ್ಕೇ ಕನ್ನ ಹಾಕಿತೇ SIR ಪ್ರಕ್ರಿಯೆ?