"SIR: ಭಾರತದಲ್ಲೇ ಅತಿ ಹೆಚ್ಚು ASDDO ಕರ್ನಾಟಕದಲ್ಲೇಕೆ? ಕಾರಣವೇನು? ಮುಂದೇನು?"

Update: 2026-08-06 17:55 IST

"35 ಲಕ್ಷ ಮ್ಯಾಪಿಂಗ್ ಆಗದವರು ಮತ್ತು ಅಂದಾಜು ಇನ್ನೂ 60-80 ಲಕ್ಷ ಜನಕ್ಕೆ ಲಾಜಿಕಲ್ ಡಿಸ್ಕ್ರಿಪಿಯೆನ್ಸಿ - ಅಂದರೆ ಕರ್ನಾಟಕದ 2 ಕೋಟಿ ಜನರು SIRಗೆ ಬಾಧಿತರಾಗಲಿದ್ದಾರೆಯೇ?"

► "ಬೆಂಗಳೂರು ನಗರದಲ್ಲಿ ಅರ್ಧದಷ್ಟು ಮತದಾರರನ್ನು ಅನರ್ಹಗೊಳಿಸಿರುವ SIR ಪ್ರಕ್ರಿಯೆಯೇ ಅಸಂಬದ್ಧವಾಗಿಲ್ಲವೇ?"

► "ಅತ್ಯಂತ ಹೆಚ್ಚು ಮತದಾರರು ಮತಪಟ್ಟಿಯಿಂದ ಹೊರಗುಳಿದಿರುವುದು ರಾಜ್ಯದ ಅತ್ಯಂತ ಹಿಂದುಳಿದ ಪ್ರದೇಶಗಳಿಂದಲೇ ಆಗಿರುವುದೇಕೆ?"

► "ಕರ್ನಾಟಕದಲ್ಲಿ SIR ನಿಂದ ಒಬ್ಬ ಅಕ್ರಮ ವಿದೇಶಿ ವಲಸಿಗರಾದರೂ ಪತ್ತೆಯಾದರೇ ?

► "SIR ರದ್ದಾಗದೆ ದುರ್ಬಲ, ಬಡ ಮತ್ತು ದಮನಿತ ಸಮುದಾಯಗಳ ನಾಗರಿಕತ್ವ ಉಳಿಯುವುದೇ?"

► ವಾರ್ತಾಭಾರತಿ

ಶಿವಸುಂದರ್ ಅವರ ಸಮಕಾಲೀನ

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News