ನಿಷ್ಪಕ್ಷ ತನಿಖೆಯಾಗಬೇಕು ಎಂದು ಆರೋಗ್ಯಾಧಿಕಾರಿಗೆ ಸೂಚಿಸಿದ್ದೇನೆ : ದಿನೇಶ್ ಗುಂಡೂರಾವ್ | Surathkal Accident
Update: 2023-12-02 16:46 IST
ಡಾಕ್ಟರ್ ನಮ್ಹತ್ರ " ನನ್ನಿಂದ ತಪ್ಪಾಯ್ತು, ಕೆ.ಎಂ.ಸಿ ಗೆ ಕರ್ಕೊಂಡು ಹೋಗಿ" ಅಂದ್ರು : ಹಮ್ಮಬ್ಬ
► ಸುರತ್ಕಲ್: ಗಾಯಾಳು ಬಾಲಕ ಚಿಕಿತ್ಸೆಯ ವೇಳೆ ಮೃತಪಟ್ಟ ಪ್ರಕರಣ
► ಉಸ್ತುವಾರಿ ಸಚಿವ ಗುಂಡೂರಾವ್ ಭೇಟಿಯಾದ ಮೊಯ್ದಿನ್ ಫರ್ಹಾನ್ ಕುಟುಂಬ