El Salvador ಭೀಕರ ನರಮೇಧ: 75,000ಕ್ಕೂ ಹೆಚ್ಚು ಅಮಾಯಕ ನಾಗರಿಕರ ಹತ್ಯೆ ! | The America Files Episode 20
ಬಲಿಪೀಠದ ಮುಂದೆಯೇ ಆರ್ಚ್‌ಬಿಷಪ್ ಹತ್ಯೆ: ಭೀಕರ ಚಿತ್ರಹಿಂಸೆ ಹೇಗಿತ್ತು ?
► ಪ್ರಜಾಪ್ರಭುತ್ವ ರಕ್ಷಣೆಯ ಹೆಸರಲ್ಲಿ ಜಗತ್ತಿನ ಕಣ್ಣಿಗೆ ಮಣ್ಣೆರಚಿದ ಅಮೆರಿಕಾ !
ಅಮೆರಿಕದ ಸಾಮ್ರಾಜ್ಯಶಾಹಿ ಹಸಿವಿನ ಸತ್ಯ ಕಥೆ ತೆರೆದಿಡುವ
► ಬೆಚ್ಚಿಬೀಳಿಸುವ "ಅಮೇರಿಕ ಫೈಲ್ಸ್" : ವಿಶೇಷ ಕಾರ್ಯಕ್ರಮ ಸರಣಿ - ಭಾಗ - 20