ಆಫ್ರಿಕಾದ Burkina Faso ಪಾಶ್ಚಿಮಾತ್ಯರ ಕುತಂತ್ರಕ್ಕೆ ಬಲಿಯಾಗಿದ್ದು ಹೇಗೆ ? | The America Files Episode 21
'ಸಂಕಾರ' ಅವರ ಸುಧಾರಣೆಗಳು ಅಮೆರಿಕಾ-ಫ್ರಾನ್ಸ್ ನ ನಿದ್ದೆಗೆಡಿಸಿದ್ದು ಏಕೆ ?
► ಆಪ್ತರನ್ನೇ ಬಳಸಿ ಅಧ್ಯಕ್ಷ ಥಾಮಸ್ ಸಂಕಾರ ರನ್ನು ಮುಗಿಸಿದ್ದು ಹೇಗೆ ?
► ಪಾಶ್ಚಿಮಾತ್ಯರ ಸಾಲ ವ್ಯವಸ್ಥೆಯ ವಿರುದ್ಧ 'ಸಂಕಾರ' ಕಠಿಣ ನಿಲುವು ಹೇಗಿತ್ತು?
ಅಮೆರಿಕದ ಸಾಮ್ರಾಜ್ಯಶಾಹಿ ಹಸಿವಿನ ಸತ್ಯ ಕಥೆ ತೆರೆದಿಡುವ
► ಬೆಚ್ಚಿಬೀಳಿಸುವ "ಅಮೇರಿಕ ಫೈಲ್ಸ್" : ವಿಶೇಷ ಕಾರ್ಯಕ್ರಮ ಸರಣಿ - ಭಾಗ - 21