ಕುದಿಯುತ್ತಿರುವ ಭಾರತ : ಬಡವರ ಸಾವಿಗೆ ಯಾರು ಹೊಣೆ ? | Indian Heatwave Reality
Update: 2026-05-30 14:24 IST
ಕಾಡಿನ ನಾಶ - ಕಾರ್ಪೊರೇಟ್ ಲೂಟಿ : ತಾಪಮಾನ ಹೆಚ್ಚಳಕ್ಕೆ ಏನು ಕಾರಣ ?
► 'ಮೆಲೊಡಿ' ಬೆನ್ನತ್ತಿದ ಮೀಡಿಯಾಗಳಿಗೆ ಬಡವರ ಆಕ್ರಂದನ ಕೇಳುತ್ತಿಲ್ಲ ಏಕೆ?
► ಅದಾನಿ ಕಲ್ಲಿದ್ದಲು ಗಣಿಗಾಗಿ ಬಲಿಯಾಗುತ್ತಿರುವ ಹಸ್ಡಿಯೊ ಅರಣ್ಯ !
► ಪರ್ಯಾಯ ಅರಣ್ಯೀಕರಣ ಸಾಧ್ಯವೇ? ತಜ್ಞರು ಹೇಳುವುದೇನು?