"ಸುಪ್ರೀಂ ತೀರ್ಪು SIR ಬಗ್ಗೆ ಆಯೋಗದ ಎಲ್ಲಾ ಅಸಂವಿಧಾನಿಕ ಪ್ರತಿಪಾದನೆಗಳನ್ನು ಎತ್ತಿ ಹಿಡಿದಿದ್ದೇಕೆ?"
Update: 2026-06-02 17:28 IST
"SIR ಪ್ರಕ್ರಿಯೆಯಲ್ಲಿ ದೇಶಾದ್ಯಂತ 7.5 ಕೋಟಿ ಜನರು ಹೊರಹಾಕಲ್ಪಟ್ಟಿದ್ದರೂ, ಹೆಚ್ಚಿನ ತೊಂದರೆಯಾಗಿಲ್ಲ ಎಂದು ಹೇಳಿರುವ ಸುಪ್ರೀಂ ಕೋರ್ಟ್ ಸಂವಿಧಾನ ರಕ್ಷಕನೇ?"
► "ನಾಗರಿಕತ್ವದ ಮಾನದಂಡಗಳು ಕಾಲಕಾಲಕ್ಕೆ ಬದಲಾಗುತ್ತಿರುತ್ತದೆ ಎಂಬ ಸುಪ್ರೀಂ ತೀರ್ಪು ಸರಿಯೇ?"
► "SIR ಮೂಲಕ ನಾಗರಿಕತ್ವ ಪರಿಷ್ಕರಣೆ ಮಾಡುವ ಆಯೋಗದ ಅಧಿಕಾರವನ್ನು ಸುಪ್ರೀಂ ಎತ್ತಿ ಹಿಡಿದಿದ್ದೇಕೆ?"
► "SIR ನಿಂದ ಹೊರದೂಡಿದರೆ ನಾಗರಿಕತ್ವವನ್ನು ಸರ್ಕಾರ ಕಸಿಯಲಿದೆಯೇ?"
►► ವಾರ್ತಾಭಾರತಿ
ಶಿವಸುಂದರ್ ಅವರ ಸಮಕಾಲೀನ