ಸಂಘದ ಬಲಿಷ್ಠ ಕೋಟೆಯಲ್ಲಿ ಖಾದರ್ ತಂತ್ರ ಫಲಿಸುತ್ತಾ ? | UT Khader - Special Interview | Karnataka Politics
"MRPL ನಮಗೆ ಗೌರವ, ಜನರ ಸುರಕ್ಷತೆಯೇ ಮೊದಲ ಆದ್ಯತೆ..."
► ಮಂಗಳೂರಿನಲ್ಲಿ ಸಂಪುಟ ಸಭೆ ಮಾಡುವ ಪ್ಲ್ಯಾನ್ ಯಾರದ್ದು ?
► "ಕರಾವಳಿಗೆ ಕೊಟ್ಟ ಬೇಡಿಕೆಗಳು ಈಡೇರುತ್ತವೆಯೇ ?
► "ಡಿಕೆಶಿ ದೂರದೃಷ್ಟಿಯ ನಾಯಕ, ಧೈರ್ಯದಿಂದ ತೀರ್ಮಾನ ತೆಗೀತಾರೆ"
►► ವಾರ್ತಾಭಾರತಿ ವಿಶೇಷ ಸಂದರ್ಶನ
ಯು.ಟಿ ಖಾದರ್
ಆರೋಗ್ಯ, ಅಲ್ಪಸಂಖ್ಯಾತ , ವಕ್ಫ್ ಹಾಗು ಹಜ್ ಸಚಿವರು, ಕರ್ನಾಟಕ ಸರ್ಕಾರ