₹22,000 ಕೋಟಿ ಸಾಲಕ್ಕೆ ಕೇವಲ ₹6.5 ಕೋಟಿ ಪಾವತಿ? | Zee ಸುಭಾಷ್ ಚಂದ್ರ vs ಅಂಬಾನಿ ಮುಖಾಮುಖಿ
'ನನಗೆ ಕಳೆದುಕೊಳ್ಳಲು ಏನೂ ಇಲ್ಲ, ನಿಮಗಿದೆ' : ಸುಭಾಷ್ ಚಂದ್ರ ಓಪನ್ ವಾರ್ನಿಂಗ್ !
► ಬ್ಯಾಂಕ್ ಸಾಲ ಕಟ್ಟಬೇಡಿ ಅಂದಿದ್ದರೇ ಅಂಬಾನಿ ?
► ಧೀರೂಭಾಯಿ ಅಂಬಾನಿ ನೆನಪಿಸಿ ಮುಖೇಶ್‌ಗೆ ಚಾಟಿ ಬೀಸಿದ Zee ಮಾಲೀಕ
► ಸುಭಾಷ್ ಚಂದ್ರ ಆರೋಪಕ್ಕೆ ರಿಲಯನ್ಸ್ ನೀಡಿದ ತಿರುಗೇಟು ಏನು ?