×
Ad

ವಿಜಯನಗರ | ಕೆ‌.ಕಲ್ಲಹಳ್ಳಿ ಗ್ರಾ.ಪಂ ವ್ಯಾಪ್ತಿಯಲ್ಲಿ SIR ಕುರಿತು ಸಭೆ

Update: 2026-06-28 19:32 IST

ಹರಪನಹಳ್ಳಿ: ತಾಲೂಕಿನ ಕೆ.ಕಲ್ಲಹಳ್ಳಿ ಗ್ರಾ.ಪಂ ವ್ಯಾಪ್ತಿಯ ಚಿಕ್ಕಮಜ್ಜಿಗೇರಿ ಬಸವೇಶ್ವರ ದೇವಸ್ಥಾನದ ಆವರಣದಲ್ಲಿ ಭಾನುವಾರ ಮಾಜಿ ಸಚಿವ ಜಿ.ಕರುಣಾಕರರೆಡ್ಡಿ ನೇತೃತ್ವದಲ್ಲಿ ಮತದಾರರ ಪಟ್ಟಿಯ‌ ವಿಶೇಷ ಪರಿಷ್ಕರಣೆ ಸಭೆ(ಎಸ್ಐಆರ್) ನಡೆಯಿತು.

ಈ ವೇಳೆ ಕರುಣಾಕರರೆಡ್ಡಿ ಅವರು ಎಸ್ಐಆರ್ ಕುರಿತು ಕಾರ್ಯಕರ್ತರಿಗೆ ಜಾಗೃತಿ ಮೂಡಿಸಿದರು.

ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಆರ್.ಲೋಕೇಶ್, ಮಂಡಲ ಪ್ರಧಾನ ಕಾರ್ಯದರ್ಶಿ ಪಂಪಾನಾಯ್ಕ, ಬಿಎಲ್ಎ-1 ಪೂರ್ಯನಾಯ್ಕ, ತಾಲೂಕು ಎಸ್ಸಿ ಮೋರ್ಚಾ ಉಪಾಧ್ಯಕ್ಷ ಮಜ್ಜಿಗೇರಿ ಭೀಮಪ್ಪ, ಕೆ.ಕಲ್ಲಹಳ್ಳಿ ಗ್ರಾಮ ಘಟಕದ ಅಧ್ಯಕ್ಷ ಎಲ್.ಸಂತೋಷ್ ಕುಮಾರ್, ಮುಖಂಡರಾದ ಯು.ಮರಿಯಪ್ಪ, ಬೇವಿನಹಳ್ಳಿ ಶೇಕಪ್ಪ ಕಲ್ಲಹಳ್ಳಿ ಪರುಶುರಾಮ್, ಹನುಮಂತಪ್ಪ, ರೂಪ್ಲ್ ನಾಯ್ಕ್, ಮಡಿವಾಳರ ಭರಮಪ್ಪ, ಬಂಗಾಳಿ ಪರಸಪ್ಪ, ಮಜ್ಜಿಗೇರಿ ಮಹಾಲಿಂಗಪ್ಪ, ಎಚ್.ಚಿದಾನಂದ, ಎ.ದಿಳ್ಯೇಪ್ಪ, ಹಂಪಾಪುರ ಬೀರಪ್ಪ, ಬೇವಿನಹಳ್ಳಿ ಬಸವರಾಜ, ಮಲ್ಲಿಕಾರ್ಜುನ, ವ್ಯಾಸನತಾಂಡ ವೆಂಕಟೇಶ, ಕೊಟ್ರೇಶ, ರಮೇಶನಾಯ್ಕ್, ಕುಮಾರನಾಯ್ಕ್, ಸೇರಿದಂತೆ ಕೆ.ಕಲ್ಲಹಳ್ಳಿ ಗ್ರಾ.ಪಂ ವ್ಯಾಪ್ತಿಯ ಬಿಎಲ್ಎ-2, ಶಕ್ತಿ ಕೇಂದ್ರ ಪ್ರಮುಖರು, ಬೂತ್ ಅಧ್ಯಕ್ಷರು, ಮುಖಂಡರು ಕಾರ್ಯಕರ್ತರು ಉಪಸಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News