ಜುಗಾರಿ: ನಾಲ್ವರ ಬಂಧನ
ಕಾರ್ಕಳ, ಮೇ 15: ಆನೆಕೆರೆ ಸಮೀಪದ ನವಜ್ಯೋತಿ ಮೈದಾನದಲ್ಲಿ ಜುಗಾರಿ ಆಡುತ್ತಿದ್ದ ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಶರಣ ಬಸವ (25), ದುರ್ಗಪ್ಪ (28), ಮಾದನಾಳಪ್ಪ (48), ದೇವಪ್ಪ (25) ಎಂಬವರನ್ನು ಪೊಲೀಸರು ಬಂಧಿಸಿ, 1,920 ರೂ. ನಗದು ವಶಪಡಿಸಿಕೊಳ್ಳಲಾಗಿದೆ ಪ್ರಕರಣ ದಾಖಲಿಸಿಕೊಂಡಿರುವ ಕಾರ್ಕಳ ನಗರ ಠಾಣೆ ಪೊಲೀಸರು ತಿಳಿಸಿದ್ದಾರೆ.
Next Story