ಫೆಬ್ರವರಿಯಲ್ಲಿ ಕಮಲ್ ಹಾಸನ್ ರಾಜಕೀಯ ಪಕ್ಷ ಘೋಷಣೆ

ಚೆನ್ನೈ,ಜ.17: ನಟ, ನಿರ್ದೇಶಕ ಕಮಲ್ ಹಾಸನ್ ತನ್ನ ಹೊಸ ರಾಜಕೀಯ ಪಕ್ಷವನ್ನು ಫೆಬ್ರವರಿ 21ರಂದು ಘೋಷಿಸಲಿದ್ದಾರೆ. ರಾಜಕೀಯ ಪ್ರವೇಶಕ್ಕೆ ಮೊದಲು ತಮಿಳ್ನಾಡು ರಾಜ್ಯ ಪ್ರವಾಸವನ್ನು ರಾಮನಾಥಪುರಂನಿಂದ ಆರಂಭಿಸಲಿದ್ದೇನೆ ಎಂದು ಕಮಲ್ ಹಾಸನ್ ತಿಳಿಸಿದ್ದಾರೆ. ಫೆಬ್ರವರಿ 21ರಂದು ತಮಿಳಾಡಿನಾದ್ಯಂತ ಸಂದರ್ಶನ ಆರಂಭಿಸಲಿದ್ದೇನೆ ಎಂದು ತಿಳಿಸಿದ್ದಾರೆ.
ರಾಜ್ಯಾದ್ಯಂತ ಪ್ರವಾಸವನ್ನು ಹಲವು ಹಂತಗಳಲ್ಲಿ ಕಮಲ್ ಹಾಸನ್ ಕೈಗೊಳ್ಳುತ್ತಿದ್ದು, ತನ್ನ ಹುಟ್ಟೂರು ರಾಮನಾಥಪುರಂನಿಂದ ಆರಂಭಿಸಿ, ಮಧುರೈ, ದಿಂಡಿಗಲ್, ಶಿವಗಂಗ ಮುಂತಾಡೆಗಳಲ್ಲಿ ಜನರನ್ನು ಭೇಟಿಯಾದ ನಂತರ ಪ್ರಥಮ ಹಂತ ಪೂರ್ಣ ಗೊಳ್ಳಲಿದೆ ಎಮದು ಕಮಲ್ ಹಾಸನ್ ನಿಕಟವರ್ತಿಗಳು ತಿಳಿಸಿದ್ದಾರೆ.
Next Story