ಮಂಗಳೂರು, ಜು. 10: ಮಾಜಿ ಸಚಿವ ಬಿ.ಎ.ಮೊಹಿದಿನ್ ಅವರ ಪಾರ್ಥಿವ ಶರೀರ ಸಂಜೆ 4:50ಕ್ಕೆ ಬಜ್ಪೆಯ ಸ್ವಗೃಹ ತಲುಪಿತು. ಅಪಾರ ಸಂಖ್ಯೆಯ ಗಣ್ಯರು, ಅಭಿಮಾನಿಗಳು, ಕುಟುಂಬದ ಸದಸ್ಯರು ಹಾಗೂ ಊರಿನ ಹಿಂದೂ, ಕ್ರೈಸ್ತರ ಸಹಿತ ಸಾವಿರಾರು ಮಂದಿ ಅಂತಿಮ ದರ್ಶನಗೈಯುತ್ತಿದ್ದಾರೆ.