ಮಂಗಳೂರು, ನ.23: ವಿದ್ವಾನ್ ಡಾ. ಪ್ರಭಾಕರ್ ಅಡಿಗ ರಚಿಸಿದ ‘ಬ್ರಹತೀಸಹಸ್ರಮ್’ ಕೃತಿಯ ಬಿಡುಗಡೆಯು ನ,24ರಂದು ಸಂಜೆ 4:30ಕ್ಕೆ ಕದ್ರಿ ಕಂಬಳ ರಸ್ತೆಯ ಮಲ್ಲಿಕಾ ಬಡಾವಣೆಯ ಮಂಜು ಪ್ರಾಸಾದದ ವಾದಿರಾಜ ಮಂಟಪದಲ್ಲಿ ಜರುಗಲಿದೆ.
ಕಾಣಿಯೂರು ಮಠಾಧೀಶ ವಿದ್ಯಾವಲ್ಲಭತೀರ್ಥ ಸ್ವಾಮೀಜಿ ಕೃತಿ ಬಿಡುಗಡೆಗೊಳಿಸುವರು ಎಂದು ಪ್ರಕಟನ ತಿಳಿಸಿದೆ.