ಕಲ್ಲಿಕೋಟೆ, ನ.27: ಕೊಯಿಲಾಂಡಿಯ ಮಾಜಿ ಶಾಸಕ ಕಾಂಗ್ರೆಸ್ ಧುರೀಣ ಇ . ನಾರಾಯಣ ನಾಯರ್ ಮಂಗಳವಾರ ನಿಧನರಾದರು. ನಾರಾಯಣ ನಾಯರ್ ಅವರು ಕಾಂಗ್ರೆಸ್ ಪಕ್ಷದ ಮೂಲಕ ಕೊಯಿಲಾಂಡಿ ಕ್ಷೇತ್ರದಿಂದ ಎರಡು ಬಾರಿ ವಿಧಾನಸಭೆ ಪ್ರವೇಶಿಸಿದ್ದರು.