ಮಾ.16: ’ಕೆವಾಬಾಕ್ಸ್ ’ಅಧಿಕೃತ ಲೋಗೋ ಅನಾವರಣ
ಮಂಗಳೂರು, ಮಾ.15: ಸಿಟಿ ಗೋಲ್ಡ್ ಮತ್ತು ಡೈಮಂಡ್ಸ್ ಕೇರಳ ಕರ್ನಾಟಕ ಇದರ ಪಾಲುದಾರಿಕೆಯ ಹೊಸ ಉದ್ಯಮ ʼಕೆವಾಬಾಕ್ಸ್’ನ ಅಧಿಕೃತ ಲೋಗೋ ಅನಾವರಣವು ಮಾ.16ರ ಮಧ್ಯಾಹ್ನ 12ಕ್ಕೆ ನಗರದ ಫೋರಂ ಫಿಝಾಮಾಲ್‌ನಲ್ಲಿ ನಡೆಯಲಿದೆ.
ನಾರ್ತ್ ಈಸ್ಟ್ ಯುನೈಟೆಡ್ ಫುಟ್ಬಾಲ್ ಕ್ಲಬ್ (ಐಎಸ್‌ಎಲ್ 2022)ನ ಗೋಲ್ ಕೀಪರ್ ಮಿರ್ಶಾದ್ ಮಿಚು ಲೋಗೋ ಅನಾವರಣಗೊಳಿಸಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.
Next Story