ಉಡುಪಿ: ಎ.6ರಂದು ಕಿನ್ನರ ಮೇಳದ ‘ಜನಶತ್ರು’ ನಾಟಕ ಪ್ರದರ್ಶನ
ಉಡುಪಿ : ಉಡುಪಿ ಸಾಂಸ್ಕೃತಿಕ ಸಂಘಟನೆ ರಥಬೀದಿ ಗೆಳೆಯರು ಆಶ್ರಯದಲ್ಲಿ ಕಿನ್ನರ ಮೇಳ ತುಮರಿ ಕಲಾವಿದರಿಂದ ಹೆನ್ರಿಕ್ ಇಬ್ಸನ್ನ ‘ಆ್ಯನ್ ಎನಿಮಿ ಆಫ್ ದ ಪೀಪಲ್’ ಆಧಾರಿತ ಜನಶತ್ರು (ರಚನೆ-ನಿರ್ದೇಶನ: ಸುರೇಂದ್ರನಾಥ್) ನಾಟಕದ ಪ್ರದರ್ಶನ ಎ.೬ರ ಬುಧವಾರ ಸಂಜೆ ೬:೩೦ಕ್ಕೆ ಉಡುಪಿ ಎಂಜಿಎಂ ಕಾಲೇಜಿನ ಗೀತಾಂಜಲಿ ಸಭಾಭವನದಲ್ಲಿ ನಡೆಯಲಿದೆ ಎಂದು ಸಂಸ್ಥೆಯ ನಾಟಕ ವಿಭಾಗದ ಸಂಚಾಲಕ ಸಂತೋಷ್ ನಾಯಕ್ ಪಟ್ಲ ಮತ್ತು ಸಂತೋಷ್ ಶೆಟ್ಟಿ ಹಿರಿಯಡ್ಕ ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
Next Story