ಉಡುಪಿ: ಲಾಡ್ಜ್ ಮುಂದೆ ಸಂತೋಷ್ ಪಾಟೀಲ್, ಗೆಳೆಯರ ಕಾರು ಪತ್ತೆ

ಉಡುಪಿ: ಶಾಂಭವಿ ಲಾಡ್ಜ್ ಮುಂದೆ ಸಂತೋಷ್ ಪಾಟೀಲ್ ಮತ್ತು ಗೆಳೆಯರ ಕಾರು ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಹುಂಡೈ ಐ ಟೆನ್ ಕಾರಿನಲ್ಲಿ ಸಂತೋಷ್ ಪಾಟೀಲ್ ಮತ್ತು ಗೆಳೆಯರು ಉಡುಪಿಗೆ ಬಂದಿದ್ದರು. ಕಾರು ಬೆಂಗಳೂರು ದಕ್ಷಿಣ ರಿಜಿಸ್ಟ್ರೇಷನ್ ಆಗಿರುತ್ತದೆ.
ಕಾರಿನಲ್ಲಿ ವಿಧಾನಸೌಧ ಪ್ರವೇಶದ ಪಾಸ್ ಪತ್ತೆಯಾಗಿದ್ದು, ಪ್ರವಾಸ ವೇಳೆ ಸಂತೋಷ್ ಮತ್ತು ಗೆಳೆಯರು ಬಟ್ಟೆ, ಚಪ್ಪಲ್ ಆಹಾರ ಖರೀದಿಸಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
Next Story