ಶಂಕರನಾರಾಯಣ : ಕೊರೋನ ಲಾಕ್ಡೌನ್ ಸಮಯದಿಂದ ಕಳೆದ ೨-೩ ವರ್ಷಗಳಿಂದ ಕೆಲಸವಿಲ್ಲದೇ ಮಾನಸಿಕವಾಗಿ ನೊಂದಿದ್ದ ಸುಧಾಕರ (42) ಎಂಬವರು ಅಂಪಾರು ಗ್ರಾಮದ ಕಂಚಾರುನ ತನ್ನ ಮನೆಯಲ್ಲಿ ಯಾರೂ ಇಲ್ಲದ ಸಮಯ ಬುಧವಾರ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಈ ಬಗ್ಗೆ ಶಂಕರನಾರಾಯಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.