ಸಂದೀಪ ಕುಮಾರ ಸತ್ಯಮೂರ್ತಿಗೆ ಡಾಕ್ಟರೇಟ್

ಉಡುಪಿ: ಉಡುಪಿಯ ಪೂರ್ಣಪ್ರಜ್ಞ ಕಾಲೇಜಿನ ಇಂಗ್ಲೀಷ್ ವಿಭಾಗದ ಉಪನ್ಯಾಸಕ ಸಂದೀಪಕುಮಾರ ಸತ್ಯಮೂರ್ತಿ ಇವರು ಬೆಳಗಾವಿ ಯ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯಕ್ಕೆ ಡಾ.ಯು.ಆರ್.ಅನಂತಮೂರ್ತಿ ಅವರ ಕಾದಂಬರಿ ಕುರಿತು ಸಲ್ಲಿಸಿದ ಇಂಗ್ಲಿಷ್ ಸಂಶೋಧನಾ ಮಹಾಪ್ರಬಂಧಕ್ಕೆ ಡಾಕ್ಟರೇಟ್ ಪದವಿ ನೀಡಿ ಗೌರವಿಸಿದೆ.
ಡಾ.ಸತ್ಯಮೂರ್ತಿ ಇವರಿಗೆ ಲಿಂಗರಾಜ ಮಹಾವಿದ್ಯಾಲಯದ ವಿಶ್ರಾಂತ ಪ್ರಾಧ್ಯಾಪಕಿ ಡಾ.ಗುರುದೇವಿ ಹುಲೆಪ್ಪನವರಮಠ ಮಾರ್ಗದರ್ಶಕರಾಗಿದ್ದರು.
Next Story