ಮದ್ರಸ ಪಬ್ಲಿಕ್ ಪರೀಕ್ಷೆ: 5ನೇ ತರಗತಿಯಲ್ಲಿ ಆಶಿಕ್ ದೇರಳಕಟ್ಟೆ ರೇಂಜ್ಗೆ ಪ್ರಥಮ

ಮಂಗಳೂರು, ಮೇ 18: ಸುನ್ನೀ ವಿದ್ಯಾಭ್ಯಾಸ ಬೋರ್ಡ್ ನಡೆಸಿದ ಪ್ರಸಕ್ತ (2022-23ನೇ) ಸಾಲಿನ 5ನೇ ತರಗತಿ ಪಬ್ಲಿಕ್ ಪರೀಕ್ಷೆಯಲ್ಲಿ ನಾಟೆಕಲ್ ಉರುಮಣೆಯ ಹಿದಾಯತುಲ್ ಇಸ್ಲಾಂ ಸೆಕಂಡರಿ ಮದ್ರಸದ ವಿದ್ಯಾರ್ಥಿ ಮುಹಮ್ಮದ್ ಆಶಿಕ್ ಟಿ.ಎ. ದೇರಳಕಟ್ಟೆ ರೇಂಜ್ಗೆ ಪ್ರಥಮ ಸ್ಥಾನ ಗಳಿಸಿದ್ದಾನೆ. ಈತ ಮೂಲತಃ ಸುಳ್ಯ ಕಡಮಕ್ಕಲು ನಿವಾಸಿ, ಪ್ರಸಕ್ತ ಉಳ್ಳಾಲ ತಾಲೂಕಿನ ನಾಟೆಕಲ್ ಉರುಮಣೆಯಲ್ಲಿ ವಾಸ್ತವ್ಯವಿರುವ ಅಬ್ದುಸ್ಸಮದ್ ಟಿ.ಎಂ. ಮತ್ತು ಖದೀಜಾ ಎನ್.ಎ. ದಂಪತಿಯ ಪುತ್ರ.
Next Story