ಸಿಂಗಾಪುರ: ಭಾರತೀಯ ಇಂಜಿನಿಯರ್ಗೆ ಜೈಲು
ಸಿಂಗಾಪುರ, ಡಿ. 15: ಸಿಂಗಾಪುರದಲ್ಲಿ ಕಳೆದ ವರ್ಷ ಮಹಿಳೆಯೊಬ್ಬರಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣದಲ್ಲಿ, 33 ವರ್ಷದ ಭಾರತೀಯ ಇಂಜಿನಿಯರ್ ಒಬ್ಬರನ್ನು ಮೂರು ವಾರಗಳ ಕಾಲ ಜೈಲಿಗೆ ಕಳುಹಿಸಲಾಗಿದೆ.
ಕಳೆದ ವರ್ಷ ನವೆಂಬರ್ 21ರಂದು ಬಸ್ಸೊಂದರಲ್ಲಿ 23 ವರ್ಷದ ಮಹಿಳೆಯೊಬ್ಬರಿಗೆ ಹಲವು ಸಲ ತೊಡೆ ತಾಗಿಸಿದ ಆರೋಪವನ್ನು ಪ್ರಭು ನಟರಾಜನ್ ಒಪ್ಪಿಕೊಂಡಿದ್ದಾರೆ ಎಂದು ‘ದ ಸ್ಟ್ರೇಟ್ ಟೈಮ್ಸ್’ ವರದಿ ಮಾಡಿದೆ.
Next Story