ಕೊರೋನ ವೈರಸ್: 2.88 ಲಕ್ಷ ದಾಟಿದ ಸಾವಿನ ಸಂಖ್ಯೆ
ಪ್ಯಾರಿಸ್, ಮೇ 12: ಮಾರಕ ಸಾಂಕ್ರಾಮಿಕ ರೋಗ ಕೊರೋನ ವೈರಸ್ನಿಂದಾಗಿ ಜಗತ್ತಿನಾದ್ಯಂತ ಮೃತಪಟ್ಟವರ ಸಂಖ್ಯೆ ಮಂಗಳವಾರ ಸಂಜೆಯ ಹೊತ್ತಿಗೆ 2,88,209ನ್ನು ತಲುಪಿದೆ.
ಅದೇ ವೇಳೆ, ಜಗತ್ತಿನಾದ್ಯಂತ ನೋವೆಲ್-ಕೊರೋನ ವೈರಸ್ ಸೋಂಕಿತರ ಸಂಖ್ಯೆ 42,86,646ನ್ನು ದಾಟಿದೆ. ಈವರೆಗೆ 15,44,613 ಮಂದಿ ರೋಗದಿಂದ ಗುಣ ಹೊಂದಿದ್ದಾರೆ.
ಕೆಲವು ಪ್ರಮುಖ ದೇಶಗಳಲ್ಲಿ ಕೊರೋನ ವೈರಸ್ನಿಂದಾಗಿ ಮೃತಪಟ್ಟವರ ಸಂಖ್ಯೆ ಹೀಗಿದೆ:
ಅಮೆರಿಕ81,909
ಇಟಲಿ30,739
ಬ್ರಿಟನ್32,065
ಸ್ಪೇನ್26,920
ಫ್ರಾನ್ಸ್26,643
ಬೆಲ್ಜಿಯಮ್8,761
ಜರ್ಮನಿ7,661
ಇರಾನ್6,733
ಬ್ರೆಝಿಲ್11,701
ನೆದರ್ಲ್ಯಾಂಡ್ಸ್5,510
ಚೀನಾ4,633
ಟರ್ಕಿ3,841
ಕೆನಡ4,993
ಸ್ವೀಡನ್3,313
ಸ್ವಿಟ್ಸರ್ಲ್ಯಾಂಡ್1,857
ಮೆಕ್ಸಿಕೊ3,573
ಐರ್ಲ್ಯಾಂಡ್1,467
ರಶ್ಯ2,116
ಭಾರತ2,310
ಪಾಕಿಸ್ತಾನ724
ಸೌದಿ ಅರೇಬಿಯ264
ಖತರ್14
ಯುಎಇ203
ಬಾಂಗ್ಲಾದೇಶ250
ಅಫ್ಘಾನಿಸ್ತಾನ127
ಕುವೈತ್75
ಬಹರೈನ್9
ಒಮಾನ್17
ಶ್ರೀಲಂಕಾ9