3.40 ಲಕ್ಷ ದಾಟಿದ ಕೊರೋನ ಸಾವಿನ ಸಂಖ್ಯೆ
ಪ್ಯಾರಿಸ್, ಮೇ 23: ಜಗತ್ತಿನಾದ್ಯಂತ ಹರಡಿರುವ ಮಾರಕ ಸಾಂಕ್ರಾಮಿಕ ರೋಗ ನೋವೆಲ್-ಕೊರೋನ ವೈರಸ್ನ ಸೋಂಕಿನಿಂದಾಗಿ ಮೃತಪಟ್ಟವರ ಅಧಿಕೃತ ಜಾಗತಿಕ ಸಂಖ್ಯೆ ಶನಿವಾರ ಸಂಜೆಯ ವೇಳೆಗೆ 3,40,607ನ್ನು ತಲುಪಿದೆ.
ಅದೇ ವೇಳೆ, 53,35,354 ಮಂದಿ ಸೋಂಕಿಗೆ ಒಳಗಾಗಿದ್ದಾರೆ ಹಾಗೂ ಒಟ್ಟು 21,78,230 ಮಂದಿ ಕಾಯಿಲೆಯಿಂದ ಚೇತರಿಸಿಕೊಂಡಿದ್ದಾರೆ.
ಕೆಲವು ಪ್ರಮುಖ ದೇಶಗಳಲ್ಲಿ ಮೃತಪಟ್ಟವರ ಪ್ರಮಾಣ ಹೀಗಿದೆ:
ಅಮೆರಿಕ 97,687
ಬ್ರಿಟನ್ 36,393
ಇಟಲಿ 32,616
ಸ್ಪೇನ್ 28,628
ಫ್ರಾನ್ಸ್ 28,289
ಬ್ರೆಝಿಲ್ 21,145
ಬೆಲ್ಜಿಯಮ್ 9,237
ಜರ್ಮನಿ 8,352
ಇರಾನ್ 7,359
ನೆದರ್ಲ್ಯಾಂಡ್ಸ್ 5,811
ಕೆನಡ 6,250
ಮೆಕ್ಸಿಕೊ 6,989
ಚೀನಾ 4,634
ಟರ್ಕಿ 4,276
ಸ್ವೀಡನ್ 3,992
ಭಾರತ 3,754
ರಶ್ಯ 3,388
ಸ್ವಿಟ್ಸರ್ಲ್ಯಾಂಡ್ 1,905
ಐರ್ಲ್ಯಾಂಡ್ 1,592
ಪಾಕಿಸ್ತಾನ 1,101
ಬಾಂಗ್ಲಾದೇಶ 452
ಸೌದಿ ಅರೇಬಿಯ 379
ಯುಎಇ 241
ಅಫ್ಘಾನಿಸ್ತಾನ 216
ಕುವೈತ್ 148
ಒಮಾನ್ 34
ಖತರ್ 19
ಬಹರೈನ್ 12
ಶ್ರೀಲಂಕಾ 9