ಅಮೆರಿಕ ಅಧಿಕಾರಿಗಳಿಗೆ ರಶ್ಯ ನಿಷೇಧ
ಮಾಸ್ಕೋ (ರಶ್ಯ), ಎ. 17: ಅಮೆರಿಕ ಅಧ್ಯಕ್ಷ ಜೋ ಬೈಡನ್ ಸರಕಾರದ ಹಿರಿಯ ಅಧಿಕಾರಿಗಳ ರಶ್ಯ ಪ್ರವೇಶವನ್ನು ನಿಷೇಧಿಸುವುದಾಗಿ ರಶ್ಯ ಶುಕ್ರವಾರ ಹೇಳಿದೆ.
ಬೈಡನ್ರ ಮುಖ್ಯ ದೇಶಿ ನೀತಿ ಸಲಹೆಗಾರ್ತಿ ಸೂಸಾನ್ ರೈಸ್ ಮತ್ತು ಎಫ್ಬಿಐ ಮುಖ್ಯಸ್ಥ ಕ್ರಿಸ್ಟೋಫರ್ ರೇ, ಆಂತರಿಕ ಭದ್ರತಾ ಕಾರ್ಯದರ್ಶಿ ಅಲೆಜಾಂಡ್ರೊ ಮಯೋರ್ಕಸ್ ಮುಂತಾದವರು ನಿಷೇಧಿತರ ಪಟ್ಟಿಯಲ್ಲಿದ್ದಾರೆ.
Next Story