ಪುಟ್ಟ ತಂಗಿ ಅತ್ತು ಗೋಗರೆದರೂ 10 ರ ಹರೆಯದ ಬಾಲಕನನ್ನು ಬಂಧಿಸಿದ ಇಸ್ರೇಲ್ ಪೊಲೀಸ್
ಪ್ಯಾಲೆಸ್ತೀನ್ ನ 10 ವರ್ಷದ ಬಾಲಕನನ್ನು ಇಸ್ರೇಲಿ ಪೊಲೀಸರು ಬಂಧಿಸುವಾಗ ಆತನ ಪುಟ್ಟ ತಂಗಿ ತನ್ನ ಸಹೋದರನನ್ನು ಬಂಧಿಸದಂತೆ ಪೊಲೀಸರೊಂದಿಗೆ ಗೋಗರೆಯುತ್ತಿರುವ ಹೃದಯ ವಿದ್ರಾವಕ ದೃಶ್ಯ ಸದ್ಯ ಸಾಮಾಜಿಕ ತಾಣದಾದ್ಯಂತ ವೈರಲ್ ಆಗಿದೆ.
The little girl is crying “stop. Stop. We swear we won’t do it again” as Israeli police take a little boy into detention in Beit Hanina #Jerusalem. The safety of our children, in Palestine and everywhere, is a bare minimum. 10 y/o Mazen Bassam was held then released. The trauma. pic.twitter.com/qWmTl2XlaW
— مريم البرغوثي (@MariamBarghouti) May 24, 2021
Next Story