ಅಫ್ಘಾನಿಸ್ತಾನದ ನೂತನ ನಾಯಕರಾಗಿ ಮುಲ್ಲಾ ಮುಹಮ್ಮದ್ ಹಸನ್: ತಾಲಿಬಾನ್ ಘೋಷಣೆ
photo: twitter.com/manzoor_chandio
ಕಾಬೂಲ್: ಮುಲ್ಲಾ ಮುಹಮ್ಮದ್ ಹಸನ್ ಅಖುಂದ್ ಅವರನ್ನು ಅಫ್ಘಾನಿಸ್ತಾನದಲ್ಲಿ ತನ್ನ ಹೊಸ ಸರಕಾರದ ನಾಯಕರಾಗಿ ತಾಲಿಬಾನ್ ಮಂಗಳವಾರ ಘೋಷಿಸಿತು.
ತಾಲಿಬಾನ್ ಸಹ ಸಂಸ್ಥಾಪಕ ಅಬ್ದುಲ್ ಘನಿ ಬರದಾರ್ ಉಪ ನಾಯಕರಾಗಲಿದ್ದಾರೆ ಎಂದು ಮುಖ್ಯ ವಕ್ತಾರ ಝಬಿಹುಲ್ಲಾ ಮುಜಾಹಿದ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
Next Story