ಐಪಿಎಲ್ ಕ್ರಿಕೆಟ್ ಬೆಟ್ಟಿಂಗ್ ಆರೋಪ: ಮೂವರ ಸೆರೆ
ಬೆಂಗಳೂರು, ಅ.4: ಐಪಿಎಲ್ ಪಂದ್ಯದ ವೇಳೆ ಹಣ ಪಣವಾಗಿ ಕಟ್ಟಿಕೊಂಡು ಜೂಜಾಟ ನಡೆಸುತ್ತಿದ್ದ ಆರೋಪ ಸಂಬಂಧ ಮೂವರನ್ನು ಸಿಸಿಬಿ ಪೊಲೀಸರು ಬಂಧಿಸಿ, 9.50 ಲಕ್ಷ ರೂ. ಜಪ್ತಿ ಮಾಡಿದ್ದಾರೆ.
ಭಾವೇಶ್ ಜೈನ್ (38), ನಗರತ್ ಪೇಟೆ ನಿವಾಸಿ ಅರವಿಂದ್ ಜೈನ್ (40), ಹಾಗೂ ವಿಮಲ್ ಜೈನ್ (40) ಬಂಧಿತ ಆರೋಪಿಗಳೆಂದು ಪೊಲೀಸರು ತಿಳಿಸಿದ್ದಾರೆ.
Next Story