ಬೆಂಗಳೂರು : ಎಐಸಿಸಿಯ ಗೋವಾ ರಾಜ್ಯದ ವೀಕ್ಷಕರಾಗಿ ರಾಜ್ಯ ವಿಧಾನ ಪರಿಷತ್ ಸದಸ್ಯರಾದ ಪ್ರಕಾಶ್ ರಾಥೋಡ್ ಅವರನ್ನು ನೇಮಕ ಮಾಡಿ ಎಐಸಿಸಿ ಅಧ್ಯಕ್ಷರಾದ ಸೋನಿಯಾ ಗಾಂಧಿಯವರು ಆದೇಶ ಹೊರಡಿಸಿದ್ದಾರೆ.