ಮಾ.26: ವಿದ್ಯುತ್ ವ್ಯತ್ಯಯ
ಮಂಗಳೂರು,ಮಾ.24 : ನಗರದ ಕಾವೂರು-ಬಿಜೈ ಯುಜಿ ಕೇಬಲ್ನಲ್ಲಿ ತುರ್ತು ನಿರ್ವಹಣಾ ಕಾಮಗಾರಿ ನಡೆಯಲಿರುವುದರಿಂದ ಮಾ.26ರ ಬೆಳಗ್ಗೆ 9:30ರಿಂದ ಸಂಜೆ 5:30ರವರೆಗೆ ಬಿಜೈ, ಕೊಡಿಯಾಲ್ಗುತ್ತು, ಎಸ್ಡಿಎಂ ಲಾ ಕಾಲೇಜ್, ಬಲ್ಲಾಲ್ಬಾಗ್, ಬೋಳಾರ, ಮಂಗಳಾದೇವಿ, ಮೋರ್ಗನ್ಸ್ಗೇಟ್, ನಂದಿಗುಡ್ಡ, ವೆಲೆನ್ಸಿಯ, ಕಂಕನಾಡಿ, ಫಳ್ನೀರ್, ಬೆಂದೂರುವೆಲ್, ಪಂಪ್ವೆಲ್, ಜ್ಯೋತಿ, ಮಲ್ಲಿಕಟ್ಟೆ, ಬಂಟ್ಸ್ಹಾಸ್ಟೇಲ್, ಕದ್ರಿ, ನಂತೂರು, ಅತ್ತಾವರ, ವೈದ್ಯನಾಥನಗರ, ಮೇಲಿನಮೊಗರು, ಮಿಲಾಗ್ರಿಸ್, ಪಾಂಡೇಶ್ವರ, ಹಂಪನಕಟ್ಟೆ, ಮಾರ್ಕೆಟ್, ಬಂದರು, ರೈಲ್ವೇ ಸ್ಟೇಷನ್, ಕೆ.ಎಸ್.ರಾವ್. ರೋಡ್, ಶರವು ದೇವಸ್ಥಾನ ರಸ್ತೆ, ಪಿ.ಎಂ. ರಾವ್ ರೋಡ್, ದೂಮಪ್ಪಕಾಂಪೌಂಡು, ಪೊಲೀಸ್ ಲೈನ್, ಓಲ್ಡ್ಕೆಂಟ್ ರೋಡ್, ಕೇರಳ ಸಮಾಜ ರಸ್ತೆ, ಅಝೀಝುದ್ದೀನ್ ರೋಡ್, ರಾಘವೇಂದ್ರ ಮಠ, ಕಾರ್ಸ್ಟ್ರೀಟ್, ಡೊಂಗರಕೇರಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ನಿಲುಗಡೆ ಆಗಲಿದೆ ಎಂದು ಮೆಸ್ಕಾಂ ಪ್ರಕಟನೆ ತಿಳಿಸಿದೆ.
Next Story