ಮಂಗಳೂರು : ದುಬೈನಿಂದ 39.35 ಲ.ರೂ ಮೌಲ್ಯದ ಚಿನ್ನ ಅಕ್ರಮ ಸಾಗಾಟವನ್ನು ಕಸ್ಟಮ್ಸ್ ಅಧಿಕಾರಿಗಳು ಮೇ 18 ರಂದು ಮಂಗಳೂರುವ ವಿಮಾನ ನಿಲ್ದಾಣದಲ್ಲಿ ಪತ್ತೆ ಹಚ್ಚಿದ್ದಾರೆ.
ಕಾಸರಗೋಡಿನ ವ್ಯಕ್ತಿ ದುಬೈನಿಂದ ಅಕ್ರಮವಾಗಿ 24 ಕ್ಯಾರೆಟ್ ನ 756 ಗ್ರಾಂ ಚಿನ್ನ ಸಾಗಾಟ ಮಾಡುತ್ತಿದ್ದ ಎಂದು ಕಸ್ಟಮ್ಸ್ ಅಧಿಕಾರಿಗಳು ತಿಳಿಸಿದ್ದಾರೆ.