ಮಂಗಳೂರು: 2021-2022 ರ ಸಾಲಿನ ಎಸೆಸೆಲ್ಸಿ ಪರೀಕ್ಷೆಯಲ್ಲಿ ತುಂಬೆ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿನಿ ಇಫಾ 625ರಲ್ಲಿ 613 ಅಂಕದೊಂದಿಗೆ ಉತ್ತೀರ್ಣಗೊಂಡಿದ್ದು, ಶಾಲೆಗೆ ದ್ವಿತೀಯ ಸ್ಥಾನಿಯಾಗಿದ್ದಾರೆ. ಈಕೆ ಫರಂಗಿಪೇಟೆಯ ಉದ್ಯಮಿ ಇಬ್ರಾಹಿಂ-ರಮ್ಲತ್ ದಂಪತಿಯ ಪುತ್ರಿ.