ಮರು ಮೌಲ್ಯಮಾಪನ; ಎಸೆಸೆಲ್ಸಿಯಲ್ಲಿ 625ಕ್ಕೆ 625 ಅಂಕ ಪಡೆದ ಬೆಳ್ತಂಗಡಿಯ ಶ್ರಾವ್ಯ ಡೋಂಗ್ರೆ
ಬೆಳ್ತಂಗಡಿ: ಲಾಯಿಲ ಸೈಂಟ್ ಮೇರಿ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ವಿದ್ಯಾರ್ಥಿನಿ ಶ್ರಾವ್ಯ ಡೋಂಗ್ರೆ ಎಸೆಸೆಲ್ಸಿ ಮರು ಮೌಲ್ಯಮಾಪನದ ಬಳಿಕ 625ಕ್ಕೆ 625 ಅಂಕಗಳಿಸಿದ್ದಾರೆ.
ಈ ಹಿಂದೆ ಕನ್ನಡದಲ್ಲಿ 124 ಮತ್ತು ಇಂಗ್ಲಿಷ್ ನಲ್ಲಿ 99 ಅಂಕಗಳು ಬಂದಿದ್ದವು. ಇದೀಗ ಈಕೆಗೆ ಪೂರ್ಣ ಅಂಕಗಳು ಲಭಿಸಿದೆ.
ಈಕೆ ಬೆಳ್ತಂಗಡಿಯ ಮೂಳೆತಜ್ಞ ಡಾ. ಶಶಿಕಾಂತ ಡೋಂಗ್ರೆ ಹಾಗೂ ಉಜಿರೆಯ ದಂತವೈದ್ಯೆ ಡಾ. ದೀಪಾಲಿ ಡೋಂಗ್ರೆ ಅವರ ಪುತ್ರಿ.
Next Story