‘ಶಮ್ಸ್’ ನೂತನ ಪದಾಧಿಕಾರಿಗಳ ಆಯ್ಕೆ
ಅರ್ಷದ್ ಕಕ್ಕಿಂಜೆ
ಮೂಡುಬಿದಿರೆ : ಶಂಸುಲ್ ಉಲಮಾ ಅರಬಿಕ್ ಕಾಲೇಜು ತೋಡಾರು ಇದರ ವಿದ್ಯಾರ್ಥಿ ಸಂಘಟನೆಯಾದ ಶಮ್ಸ್ನ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ಇತ್ತೀಚೆಗೆ ನಡೆಯಿತು.
೨೦೨೨-೨೩ ಸಾಲಿನ ಅದ್ಯಕ್ಷರಾಗಿ ಅರ್ಷದ್ ಕಕ್ಕಿಂಜೆ, ಪ್ರಧಾನ ಕಾರ್ಯದರ್ಶಿಯಾಗಿ ಅನಸ್ ಕೊಡಿಪ್ಪಾಡಿ, ಕೋಶಾಧಿಕಾರಿಯಾಗಿ ಸಿರಾಜ್ ಸಂಟ್ಯಾರ್, ಉಪಾದ್ಯಕ್ಷರಾಗಿ ಸಯ್ಯಿದ್ ತಮೀಮ್ ತಂಳ್, ಜೊತೆ ಕಾರ್ಯದರ್ಶಿ ಯಾಗಿ ಅಬ್ದುಲ್ ಖಾದಿರ್ ಮುಕ್ವೆ ಅವರನ್ನು ಆಯ್ಕೆ ಮಾಡಲಾಯಿತು.ಚುನಾವಣಾ ಫಲಿತಾಂಶವನ್ನು ಉಸ್ತಾದ್ ಸಅದ್ ಮದನಿ ಘೋಷಿಸಿದರು.
Next Story