ದ್ವಿತೀಯ ಪಿಯುಸಿ ಫಲಿತಾಂಶ: ರಶ್ಮಿ ಟ್ರೆಸಾ ಕೊಲಸೊಗೆ 575 ಅಂಕ
ಮಂಗಳೂರು, ಜೂ. 19: ಬಳ್ಕುಂಜೆ ನಿವಾಸಿ ರಶ್ಮಿ ಟ್ರೆಸಾ ಕೊಲಸೊ ಅವರು ಈ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ 575 ಅಂಕಗಳನ್ನು ಪಡೆದು ಅತ್ಯುನ್ನತ ಶ್ರೇಣಿಯಲ್ಲಿ ಪಾಸಾಗಿದ್ದಾರೆ.
ಇವರು ಬಳ್ಕುಂಜೆ ನಿವಾಸಿಗಳಾದ ಹೆರಲ್ಡ್ ಕೊಲಸೊ ಮತ್ತು ಮಲ್ಲಿಕಾ ಕೊಲಸೊ ದಂಪತಿಯ ಪುತ್ರಿಯಾಗಿದ್ದು, ಇವರು ಮೂಡಬಿದಿರೆ ಆಳ್ವಾಸ್ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿನಿಯಾಗಿದ್ದಾರೆ.
Next Story