ದುಲ್ಹಜ್ : ಚಂದ್ರದರ್ಶನದ ಬಗ್ಗೆ ಮಾಹಿತಿ ನೀಡಲು ಮನವಿ
ಮಂಗಳೂರು : ಗುರುವಾರ ಅಸ್ತಮಿಸಿದ ಶುಕ್ರವಾರ ರಾತ್ರಿ (ಜೂ.30) ದುಲ್ಹಜ್ ತಿಂಗಳ ಪ್ರಥಮ ಚಂದ್ರ ದರ್ಶನವಾಗುವ ಸಾಧ್ಯತೆ ಇರುವುದರಿಂದ ಚಂದ್ರದರ್ಶನವಾದ ಬಗ್ಗೆ ದ.ಕ. ಜಿಲ್ಲಾ ಖಾಝಿ ಶೈಖುನಾ ಅಲ್ಹಾಜ್ ತ್ವಾಖಾ ಅಹ್ಮದ್ ಮುಸ್ಲಿಯಾರ್ಗೆ (ದೂ.ಸಂ: 0824 2428989 /9731455583/ 9481271477/ 9343507171/ 9567065737/ 9448143937) ಮಾಹಿತಿ ನೀಡಲು ಮಸ್ಜಿದ್ ಝೀನತ್ ಬಕ್ಷ್ ಹಾಗೂ ಈದ್ಗಾ ಮಸೀದಿಯ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಹನೀಫ್ ಹಾಜಿ ಮನವಿ ಮಾಡಿದ್ದಾರೆ.
ಉಡಪಿ: ದುಲ್ಹಜ್ ತಿಂಗಳ ಪ್ರಥಮ ಚಂದ್ರ ದರ್ಶನವು ಗುರುವಾರ ಸಂಜೆ ಆಗುವ ಸಾಧ್ಯತೆ ಇರುವುದರಿಂದ ಕಂಡವರು 9964428601/9844989833/9008234428 /9845122968/ ಈ ನಂಬರ್ ಗಳಿಗೆ ಮಾಹಿತಿ ನೀಡಬೇಕಾಗಿ ಸಂಯುಕ್ತ ಜಮಾಅತ್ ಉಡುಪಿ ಜಿಲ್ಲಾ ಕಾರ್ಯದರ್ಶಿ ಹಾಜಿ ಎಮ್ ಎ ಬಾವು ಮೂಳೂರು ವಿನಂತಿಸಿದ್ದಾರೆ
Next Story