ಕಂಚಿನಡ್ಕ : ಮಕ್ಕಳಿಂದಲೇ ಸ್ವಾತಂತ್ರ್ಯ ದಿನಾಚರಣೆ
ಪಡುಬಿದ್ರಿ: ಸ್ವಾತಂತ್ರೋತ್ಸವದ ಪ್ರಯುಕ್ತ ಪಡುಬಿದ್ರಿಯ ಕಂಚಿನಡ್ಕ ಶಾಲೆಯ ಬಳಿಯ ಮಕ್ಕಳೇ ಸೇರಿ ಧ್ವಜಾರೋಯಹಣಗೈದು ಸಂಭ್ರಮಿಸಿದರು.
ಫಾತಿಮಾ ರಿಝಾ ಧ್ವಜಾರೋಹಣಗೈದರು. ಫಾತಿಮಾ ಸನಾ, ಝುಲ್ಫಾ, ಮೊಘಾಝ್, ರಿಯಾನ, ರಿಶ್ಮಾ, ಶಮ್ಲಾ, ರುನೈಝ, ನಿಫಾಲ್, ನಿಫಾನ್, ಝಿಫಾನ್, ಆಯಿಷಾ ಸುಹಾ, ಆಫ್ಸಾ ಇದ್ದರು. ಮಕ್ಕಳೇ ಸೇರಿ ಬಾವುಟ ಹಾಗೂ ಇತರ ಖರ್ಚುಗಳನ್ನು ತಾವೇ ಭರಿಸಿದರು.
Next Story