ರಿಯಾದ್: ಮೇ 19ರಂದು ಡಿಕೆಎಂಒ ವಾರ್ಷಿಕ ಸಾಮಾನ್ಯ ಸಭೆ
ರಿಯಾದ್, ಮೇ 16: ದಕ್ಷಿಣ ಕರ್ನಾಟಕ ಮುಸ್ಲಿಮ್ ಒಕ್ಕೂಟ(ಡಿಕೆಎಂಒ) ಇದರ ವಾರ್ಷಿಕ ಸಾಮಾನ್ಯ ಸಭೆಯು ರಿಯಾದ್ ನ ರಮದಾ ಹೊಟೇಲ್ ನ ಬಾಂಕ್ವೆಟ್ ಹಾಲ್ ನಲ್ಲಿ ಮೇ 19ರಂದು ಮಧ್ಯಾಹ್ನ 1 ಗಂಟೆಗೆ ನಡೆಯಲಿದೆ, ಹೆಚ್ಚಿನ ಮಾಹಿತಿಗಾಗಿ ದೂ.ಸಂ.: 0503271851 ಅಥವಾ 0502260256ನ್ನು ಸಂಪರ್ಕಿಸಬಹುದು ಎಂದು ಪ್ರಕಟನೆ ತಿಳಿಸಿದೆ.
Next Story