ಅಮೆಮಾರ್ ಬದ್ರಿಯಾ ಮದರಸ ನೂತನ ಕಟ್ಟಡ ಉದ್ಘಾಟನೆ
ಫರಂಗಿಪೇಟೆ ಡಿ. 2: ಬದ್ರಿಯಾ ಮದರಸ ಅಮೆಮಾರ್ ಇದರ ನೂತನ ಕಟ್ಟಡವನ್ನು ದ.ಕ. ಜಿಲ್ಲಾ ಖಾಝಿ ತ್ವಾಖಾ ಅಹ್ಮದ್ ಮುಸ್ಲಿಯಾರ್ ಉದ್ಘಾಟನೆ ಮಾಡಿದರು.
ಬದ್ರಿಯಾ ಮದರಸ ಮತ್ತು ಜುಮಾ ಮಸೀದಿ ಆಡಳಿತ ಸಮಿತಿ ಅಧ್ಯಕ್ಷ ಉಮರಬ್ಬ ಎ.ಎಸ್.ಬಿ , ಪ್ರಧಾನ ಕಾರ್ಯದರ್ಶಿ ಅಬೂಸ್ವಾಲಿಹ್ ಪೈಝಿ, ಸಮಿತಿ ಸದಸ್ಯರಾದ ಎಫ್.ಎ ಕಾದರ್, ಸಿದ್ದೀಖ್ ಎಮ್.ಎಸ್, ಹಮೀದ್, ಮುಸ್ತಫಾ, ಮುಹಮ್ಮದ್ ಶಾಫಿ, ಜಮಾಲ್, ಸುಲೈಮಾನ್ ಉಸ್ತಾದ್, ಇಬ್ರಾಹಿಮ್, ಉಮರಬ್ಬ, ರಝಾಕ್, ಹಾರಿಸ್ ಹಾಗೂ ಮದರಸ ಅಧ್ಯಾಪಕ ಮೊಹಿದ್ದೀನ್ ಅಲ್ ಹಸನಿ, ಇಮ್ರನ್ ದಾರಿಮಿ, ಅಬೂಬಕರ್ ಮದನಿ, ಇಸ್ಮಾಯಿಲ್ ಯಮಾನಿ, ದಾವೂದ್ ಅಝ್ಹರಿ, ಆದಮ್ ಮದನಿ, ಸುಲೈಮಾನ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
Next Story