ಮಂಗಳೂರಿನಿಂದ ಪಯಣ ಬೆಳೆಸಿದ ಪ್ರಥಮ ಹಜ್ ತಂಡ
ಸಾಂದರ್ಭಿಕ ಚಿತ್ರ
ಮಂಗಳೂರು, ಜು.21: ಮಂಗಳೂರು ಅಂತರ್ರಾಷ್ಟ್ರೀಯ ವಿಮಾನನಿಲ್ದಾಣದಿಂದ ಶನಿವಾರ ಸಂಜೆ 5:46ಕ್ಕೆ ಪ್ರಥಮ ಹಜ್ ತಂಡವು ಪ್ರಯಾಣ ಬೆಳೆಸಿತು.
ಪ್ರಥಮ ಹಜ್ ತಂಡದಲ್ಲಿ 146 ಮಂದಿ ಪ್ರಯಾಣ ಬೆಳೆಸಿದ್ದಾರೆ. ಇದರಲ್ಲಿ 71 ಮಂದಿ ಪುರುಷರು, 75 ಮಂದಿ ಮಹಿಳೆಯರು ತಂಡದಲ್ಲಿದ್ದಾರೆ ಎಂದು ದ.ಕ. ಜಿಲ್ಲಾ ವಕ್ಫ್ ಅಧಿಕಾರಿ ಹಾಜಿ ಅಬೂಬಕರ್ ತಿಳಿಸಿದ್ದಾರೆ.
Next Story