ಎಸೆಸೆಲ್ಸಿ ಫಲಿತಾಂಶ : 96% ಅಂಕ ಪಡೆದ ಇಂದ್ರಪ್ರಸ್ಥ ವಿದ್ಯಾಲಯದ ಸಾನಿಯಾ ಎಮ್.
ಉಪ್ಪಿನಂಗಡಿ: ಇಂದ್ರಪ್ರಸ್ಥ ವಿದ್ಯಾಲಯದ ವಿದ್ಯಾರ್ಥಿನಿ ಸಾನಿಯಾ ಎಮ್. ಈ ಸಾಲಿನ ಎಸೆಸೆಲ್ಸಿ ಪರೀಕ್ಷೆಯಲ್ಲಿ 625 ರಲ್ಲಿ 599 ( 96%) ಅಂಕ ಗಳಿಸಿ ಉನ್ನತ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದಾರೆ.
ಈಕೆ ಉಪ್ಪಿನಂಗಡಿ ರಾಮನಗರ ನಿವಾಸಿಗಳಾದ ಮಹಮ್ಮದ್ ಕೆ ಮತ್ತು ಸುರಯ್ಯಾ ದಂಪತಿಯ ಸುಪುತ್ರಿ.
Next Story