ಎ.18ರಂದು ಕೆಎಂಸಿ ಒಪಿಡಿಗೆ ರಜೆ
ಮಣಿಪಾಲ, ಎ.16: ಮೂರನೇ ಶನಿವಾರ ನಿಮಿತ್ತ ಎ.18ರಂದು ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯ ಹೊರರೋಗಿ ವಿಭಾಗಕ್ಕೆ ರಜೆ ಇರುವ ನಿಮಿತ್ತ ಅದು ಅದು ಕಾರ್ಯಾಚರಿಸುವುದಿಲ್ಲ.
ಆದರೂ ಅಪಘಾತ, ತುರ್ತು ಚಿಕಿತ್ಸಾ ವಿಭಾಗ ಮತ್ತು ಜ್ವರ ತಪಾಸಣಾ ಕೇಂದ್ರ ಎಂದಿನಂತೆ ಕಾರ್ಯ ನಿರ್ವಹಿಸಲಿದೆ ಎಂದು ಕೆಎಂಸಿ ಮಣಿಪಾಲದ ವೈದ್ಯಕೀಯ ಅಧೀಕ್ಷಕರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Next Story