ದ್ವಿತೀಯ ಪಿಯು ಪರೀಕ್ಷೆ: ಫಾತಿಮಾ ಮಲೂಫಾಗೆ 92 ಶೇ. ಅಂಕ
ಮೂಡುಬಿದಿರೆ, ಜು.17: ಪ್ರಸಕ್ತ ಸಾಲಿನ ದ್ವಿತೀಯ ಪಿಯು ವಾಣಿಜ್ಯ ವಿಭಾಗದಲ್ಲಿ ಮೂಡುಬಿದಿರೆಯ ಹೋಲಿ ರೋಸರಿ ಸಂಯುಕ್ತ ಪಿಯು ಕಾಲೇಜಿನ ವಿದ್ಯಾರ್ಥಿನಿ ಫಾತಿಮಾ ಮಲೂಫಾ 552(92 ಶೇ.) ಅಂಕಗಳನ್ನು ಗಳಿಸಿ ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.
ಇವರು ತೋಡಾರ್ ಅಬ್ದುಲ್ ಬಶೀರ್ ಮತ್ತು ಫಾತಿಮಾ ದಂಪತಿಯ ಪುತ್ರಿ.
Next Story